ಅರಳಿ ಕಟ್ಟೆ- Kannada Open Mic
10
ಈ ಸಣ್-day ಅನ್ನು funn-day ಆಗಿಸಲು "ಅರಳಿ ಕಟ್ಟೆ"ಗೆ ಬನ್ನಿ...
ಹಾಡು, ಹರಟೆ, ಕಥೆ, ಕವನಗಳೊಡನೆ ನಗುವ ನಡುವಲ್ಲಿ ಕಳೆದು ಹೋಗಿಹ ವಾರದ ಆಯಾಸ ಮರೆತು ಆನಂದಿಸೋಣ...
ಇದರ ಮಜವ ಹೆಚ್ಚಿಸಲು ನೀವು ಭಾಗವಹಿಸಿ ನಿಮ್ಮ ಹವ್ಯಾಸಕ್ಕೆ ಹುರುಪು ನೀಡಬಹುದು!!
ಇದೇ 10 ನೆ ತಾರಿಕಿನ ಭಾನುವಾರ, 10:30 ಕ್ಕೆ...
Come spend your Sunday amongst the rising talents of Bengaluru! Or better yet, perform and unleash your talent upon the world!
We would love to have you as a performer/audience!
Poetry | Music | Storytelling | Comedy | Anything you want to perform in front of an audience!
No genre/theme restrictions. This is a Kannada only open mic. We accept only kannada performances.
Maximum slot per performer- 5 Minutes